ವಿನೋದ  ಕನ್‌ನಡ  ಪುಸ್‌ತಕ
ಪ್ರೊ|| ಎಂ ಬಸಣ್‌ಣ
------------------
ವಿನೋದ    ಕನ್‌ನಡಕ್‌ಕೆ   ಸ್‌ವಾಗತ
ಪಾಟ - ೧
ಅಮ್‌ಮ
ಅಪ್‌ಪ
ಸೋದರ
ಸೋದರಿ
ಅಜ್‌ಜ
ಅಜ್‌ಜಿ
ಚಿಕ್‌ಕಪ್‌ಪ
ಚಿಕ್‌ಕಮ್‌ಮ
ಮಾವ
ಅಳಿಯ
ಅತ್‌ತೆ
ಸೊಸೆ
ಪಾಟ - ೨
ಗಂಡಸು
ಹೆಂಗಸು
ಕುರುಡ
ಕುಂಟ
ಕಿವುಡ
ಮೂಗ
ವರ
ವಧು
ಮಗ
ಮಗಳು
ಹುಡುಗ
ಹುಡುಗಿ
ಗಂಡ
ಹೆಂಡತಿ
ಪಾಟ - ೩
ಹಸು
ಎತ್‌ತು
ಎಮ್‌ಮೆ
ಕತ್‌ತೆ
ಕುದುರೆ
ಆನೆ
ಒಂಟೆ
ಮೊಲ
ಅಳಿಲು
ಕರು
ಕೋಗಿಲೆ
ಗೂಬೆ
ಬಾತು
ಪಾಟ - ೪
ಬೆಕ್‌ಕು
ಇಲಿ
ನಾಯಿ
ಮೇಕೆ
ಕುರಿ
ಕೋಳಿ
ಮೀನು
ಕಪ್‌ಪೆ
ಗುಬ್‌ಬಿ
ಚಿಟ್‌ಟೆ
ಕೋತಿ
ಕಾಗೆ
ಪಾಟ - ೫
ಸಿಂಹ
ಹುಲಿ
ಕರಡಿ
ತೋಳ
ನರಿ
ಚಿರತೆ
ಮೊಸಳೆ
ಜಿಂಕೆ
ನವಿಲು
ಗಿಳಿ
ಪಾರಿವಾಳ
ಪಾಟ - ೬
ಆಲೂಗಡ್‌ಡೆ
ಟೊಮಾಟೊ
ಬದನೆಕಾಯಿ
ಮೆಣಸಿನಕಾಯಿ
ಮೂಲಂಗಿ
ಹಾಗಲಕಾಯಿ
ಬೆಂಡೆಕಾಯಿ
ಹೀರೆಕಾಯಿ
ಕುಂಬಳಕಾಯಿ
ಸೊಪ್‌ಪು
ಪಾಟ - ೭
ಹಣ್‌ಣು
ಸೇಬು
ಮೂಸಂಬಿ
ದ್‌ರಾಕ್‌ಷಿ
ಬಾದಾಮಿ
ಬಾಳೆಹಣ್‌ಣು
ಕಿತ್‌ತಳೆಹಣ್‌ಣು
ಮಾವಿನಹಣ್‌ಣು
ದಾಳಿಂಬರೆ
ಅನಾನಸ್
ಪಾಟ - ೮
ಹೂವು
ಮೊಗ್‌ಗು
ಕಮಲ
ಗುಲಾಬಿ
ಮಲ್‌ಲಿಗೆ
ಸಂಪಿಗೆ
ಸೇವಂತಿಗೆ
ಎಲೆ
ಬಳ್‌ಳಿ
ಚೆಂಡುಮಲ್‌ಲಿಗೆ
ಪಾಟ - ೯
ಬಿಳಿ
ಕಪ್‌ಪು
ಕೆಂಪು
ಹಸಿರು
ಹಳದಿ
ನೀಲಿ
ಕಿತ್‌ತಳೆ
ಊದಾ
ಕಂದು
ಕಾವಿ
ಕಾಕಿ
ಪಾಟ - ೧೦
ತಲೆ
ಕಣ್‌ಣು
ಕಿವಿ
ಮೂಗು
ಬಾಯಿ
ಹಲ್‌ಲು
ನಾಲಿಗೆ
ಕಯ್
ಕಾಲು
ಬೆರಳು
ಕೂದಲು
ಪಾಟ - ೧೧
ಕಾಯಿಲೆ
ಜ್‌ವರ
ಕೆಮ್‌ಮು
ನೆಗಡಿ
ನೋವು
ತಲೆನೋವು
ಹೊಟ್‌ಟೆ ನೋವು
ಗಾಯ
ಚಿಕಿತ್‌ಸೆ
ಅವ್‌ಷಧ
ವಿಷ
ಪಾಟ - ೧೨
ಅಕ್‌ಕಿ
ಗೋಧಿ
ಬೇಳೆ
ಹೆಸರು ಬೇಳೆ
ಕಡಲೆ ಬೇಳೆ
ಉದ್‌ದಿನ ಬೇಳೆ
ಕೊತ್‌ತಂಬರಿ
ಎಣ್‌ಣೆ
ತೆಂಗಿನ ಕಾಯಿ
ಈರುಳ್‌ಳಿ
ಬೆಳ್‌ಳುಳ್‌ಳಿ
ಪಾಟ - ೧೩
ಸಾಸಿವೆ
ಅರಿಷಿಣ
ಜೀರಿಗೆ
ಮೆಣಸು
ಮೆಂತ್‌ಯ
ಯಾಲಕ್‌ಕಿ
ಶುಂಟಿ
ಲವಂಗ
ದಾಲ್‌ಚಿನ್‌ನಿ
ಹುಣಸಿಹಣ್‌ಣು
ಪಾಟ - ೧೪
ಮನೆ
ಅಂಗಡಿ
ದೇವಸ್‌ತಾನ
ಮಸೀದಿ
ಇಗರ್‌ಜಿ
ಸೂರ್‌ಯ
ಚಂದ್‌ರ
ಭೂಮಿ
ನಕ್‌ಷತ್‌ರ
ಮೋಡ
ಮಳೆ
ಪಾಟ - ೧೫
ಭಾನುವಾರ
ಸೋಮವಾರ
ಮಂಗಳವಾರ
ಬುಧವಾರ
ಗುರುವಾರ
ಶುಕ್‌ರವಾರ
ಶನಿವಾರ
ದಿಕ್‌ಕು
ಪೂರ್‌ವ
ಪಶ್‌ಚಿಮ
ಉತ್‌ತರ
ದಕ್‌ಷಿಣ
ಪಾಟ - ೧೬
ಜನವರಿ
ಫೆಬ್‌ರವರಿ
ಮಾರ್‌ಚ್
ಏಪ್‌ರಿಲ್
ಮೇ
ಜೂನ್
ಜುಲಯ್
ಆಗಷ್‌ಟ್
ಸೆಪ್‌ಟೆಂಬರ್
ಅಕ್‌ಟೋಬರ್
ನವೆಂಬರ್
ಡಿಸೆಂಬರ್ 
ಋತು
ಬೇಸಿಗೆಕಾಲ
ಚಳಿಗಾಲ
ಮಳೆಗಾಲ
ಪಾಟ - ೧೭
ನಾನು
ನಾವು
ನೀನು
ನೀವು
ಅವನು
ಇವನು
ಅವಳು
ಇವಳು
ಅದು
ಇದು
ಅವರು
ಅವು
ಪಾಟ - ೧೮
ನನ್‌ನ
ನಮ್‌ಮ
ನಿನ್‌ನ
ನಿಮ್‌ಮ
ಅವನ
ಇವನ
ಅವಳ
ಇವಳ
ಅದರ
ಇದರ
ಅವರ
ಅವುಗಳ
ಪಾಟ - ೧೯
ನಾನು ಬಸವ
ನೀನು ಕಮಲ
ಅವನು ಕೇಶವ
ಅವಳು ಅರುಣ
ಇದು ಬೆಕ್‌ಕು
ಅದು ಇಲಿ
ಇದು ಗಾಡಿ
ಅದು ಎತ್‌ತು
ಇದು ಪುಸ್‌ತಕ
ಅದು ಚೀಲ
ಪಾಟ - ೨೦
ನಾನು ಹುಡುಗ
ನಾವು ಹುಡುಗರು
ನೀನು ಹುಡುಗಿ
ನೀವು ಹುಡುಗಿಯರು
ಅವನು ಮನುಷ್‌ಯ
ಅವರು ಮನುಷ್‌ಯರು
ಅವಳು ಹೆಂಗಸು
ಅವರು ಹೆಂಗಸರು
ಅದು ಕತ್‌ತೆ
ಅವು ಕತ್‌ತೆಗಳು
ಪಾಟ - ೨೧
ನಾನು ಬರೆಯುತ್‌ತೇನೆ
ನಾವು ಬರೆಯುತ್‌ತೇವೆ
ನೀನು ಬರೆಯುತ್‌ತೀಯ
ನೀವು ಬರೆಯುತ್‌ತೀರಿ
ಅವನು ಬರೆಯುತ್‌ತಾನೆ
ಅವರು ಬರೆಯುತ್‌ತಾರೆ
ಪಾಟ - ೨೨
ನಾನು ಬಂದೆನು
ನಾವು ಬಂದೆವು
ನೀನು ಬಂದೆ
ನೀವು ಬಂದಿರಿ
ಅವನು ಬಂದನು
ಅವಳು ಬಂದಳು
ಅವರು ಬಂದರು
ಅದು ಬಂದಿತು
ಅವು ಬಂದವು
ಪಾಟ - ೨೩
ನಾನು ಬರೆದೆನು
ನಾವು ಬರೆದೆವು
ನೀನು ಬರೆದೆ
ನೀವು ಬರೆದಿರಿ
ಅವನು ಬರೆದನು
ಅವಳು ಬರೆದಳು
ಅವರು ಬರೆದರು
ಪಾಟ - ೨೪
ನಾನು ಬರೆಯುವೆನು
ನಾವು ಬರೆಯುವೆವು
ನೀನು ಬರೆಯುವೆ
ನೀವು ಬರೆಯುವಿರಿ
ಅವನು ಬರೆಯುವನು
ಅವಳು ಬರೆಯುವಳು
ಅವರು ಬರೆಯುವರು
ಪಾಟ - ೨೫
ರಾಮನು ತಿಂದನು
ರಾಮನನ್‌ನು ಕರೆ
ರಾಮನಿಂದ ಸಾಧ್‌ಯ
ರಾಮನಿಗೆ ಕೊಡು
ರಾಮನಿಗಾಗಿ ಮಾಡು
ರಾಮನಿಗಿಂತ ದೊಡ್‌ಡವ
ರಾಮನ ಮನೆ
ರಾಮನಲ್‌ಲಿ ಇಡು
ಪಾಟ - ೨೬
ರಾಮನು ಹಣ್‌ಣನ್‌ನು ತಿಂದನು
ರಾಮನನ್‌ನು ಒಂದು ಮಾತು ಕೇಳು
ರಾಮನಿಂದ ಇದು ಸಾಧ್‌ಯ
ರಾಮನಿಗೆ ಪುಸ್‌ತಕ ಕೊಡು
ರಾಮನಿಗಾಗಿ ಕೆಲಸ ಮಾಡು
ರಾಮನಿಗಿಂತ ರವಿ ದೊಡ್‌ಡವನು
ರಾಮನ ಮನೆ ದೂರ ಇದೆ
ರಾಮನಲ್‌ಲಿ ವಿಶ್‌ವಾಸವಿಡು
ಪಾಟ - ೨೭
ಇಲ್‌ಲಿ ಬಾ
ಅಲ್‌ಲಿ ಹೋಗು
ನೆಲದ ಮೇಲೆ ಕೂಡು
ಬೆಂಚಿನ ಮೇಲೆ ನಿಲ್‌ಲು
ಪುಸ್‌ತಕವನ್‌ನು ಕೊಡು
ಲೋಟ ತೆಗೆದುಕೊ
ಹಣ್‌ಣನ್‌ನು ತಿನ್‌ನು
ನೀರು ಕುಡಿ
ಆಟ ಆಡು
ಉದ್‌ಯಾನದಲ್‌ಲಿ ನಡೆ
ರಸ್‌ತೆಯಲ್‌ಲಿ ಓಡು
ಪಾಟ - ೨೮
ಚೆಂಡು ಎಸೆ
ಚೆಂಡು ಹಿಡಿ
ಪಾಠ ಓದು
ಪಾಠ ಬರೆ
ಕತೆ ಹೇಳು
ಕೆಲಸ ಮಾಡು
ಸಂಗೀತ ಕೇಳು
ಮರ ಹತ್‌ತು
ಮರದಿಂದ ಇಳಿ
ಚಿತ್‌ರ ನೋಡು