ವಿನೋದ ಕನ್‌ನಡ
(ಸರಳ ಕನ್‌ನಡ)
Conceived By Prof M Basanna, Prof of Physics
ಅಕ್‌ಷರಗಳು
ಅ ಆ ಇ ಈ ಉ ಊ ಋ
ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಬ ಮ
ಯ ರ ಲ ವ ಶ ಷ ಸ ಹ ಳ
ಕಾಗುಣಿತ
ಕ್ ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ
ಖ್ ಖ ಖಾ ಖಿ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖಂ ಖಃ
ಗ್ ಗ ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ ಗೋ ಗೌ ಗಂ ಗಃ
ಘ್ ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ
ಙ ಙ ಙ ಙಿ ಙೀ ಙು ಙೂ ಙೃ ಙ ಙ ಙ ಙ ಙ ಙ ಙಂ ಙಃ
ಖ್ ಖ ಖಾ ಖಿ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖಂ ಖಃ
ಗ್ ಗ ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ ಗೋ ಗೌ ಗಂ ಗಃ
ಘ್ ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ
ಙ ಙ ಙ ಙಿ ಙೀ ಙು ಙೂ ಙೃ ಙ ಙ ಙ ಙ ಙ ಙ ಙಂ ಙಃ
ಗಮನಿಸಿ: ಇದೇ ರೀತಿ ಉಳಿದ ಅಕ್‌ಷರಗಳ ಕಾಗುಣಿತ ಬರೆಯಬಹುದು.
ಇದನ್‌ನು ಓದಬಲ್‌ಲಿರಾ? ಇದು ಸರಳ ಕನ್‌ನಡ! ಇದರಲ್‌ಲಿ . . .
ಈ ವಿಧಾನದಲ್‌ಲಿ ಅಕ್‌ಷರ ಮತ್‌ತು ಕಾಗುಣಿತ ಕಲಿತರೆ ಸಾಕು. ಮತ್‌ತೇನೂ ಬೇಕಿಲ್‌ಲ! ಕಲಿಯಲು ಸುಲಬ, ಬರೆಯಲು ಸರಳ, ಓದಲು ನಿರಾಳ.
- ಒತ್‌ತಕ್‌ಷರಗಲಿಳಿಲ್‌ಲ.
- ಅಕ್‌ಷರ ಮತ್‌ತು ಕಾಗುಣಿತ ಕಲಿತರೆ ಸಾಕು.
ಈ ವಿಧಾನದಲ್‌ಲಿ ಅಕ್‌ಷರ ಮತ್‌ತು ಕಾಗುಣಿತ ಕಲಿತರೆ ಸಾಕು. ಮತ್‌ತೇನೂ ಬೇಕಿಲ್‌ಲ! ಕಲಿಯಲು ಸುಲಬ, ಬರೆಯಲು ಸರಳ, ಓದಲು ನಿರಾಳ.
- ಇಂಗ್‌ಲಿಷ್ ಕಲಿಕೆಯಂತೆ ವಿನೋದ ಕನ್‌ನಡವನ್‌ನು ಬರೆಯಲು, ಓದಲು ಸುಲಭ.
- ಇಂಗ್‌ಲಿಷ್‌ನಲ್‌ಲಿ ಅಕ್‌ಷರಗಳನ್‌ನು ಮೂಲರೂಪದಲ್‌ಲಿ ಬಳಸುತ್‌ತಾರೆ.
- ವಿನೋದ ಕನ್‌ನಡದಲ್‌ಲಿ ಕೆಲವು ಮಾರ್‌ಪಾಡು (ಕಾಗುಣಿತ) ಕಾಣಬಹುದು.
- ಬರೆಯವುದರಲ್‌ಲಿ ವಿನೋದ ಕನ್‌ನಡಕ್‌ಕೂ ಇಂಗ್‌ಲಿಷ್ ಭಾಷೆಗೂ ಸಾಮ್‌ಯವಿದೆ.
ಕನ್ನಡ ಕ ನ್ ನ ಡ -
kannada ka n na da -
kannada ka n na da -
ಕರ್‌ನಾಟಕ ಕ ರ್ ನಾ ಟ ಕ
karnataka ka r naa ta ka
ಸ್‌ಟಿಗ್‌ಮ ಸ್ ಟಿ ಗ್ ಮ -
stigma s ti g ma -
ಪ್‌ರೆಸೆಂಟ್ ಪ್ ರೆ ಸೆ ಂ ಟ್
present p re se n t
ಸಮಸ್‌ಯೆಗಳು ಮತ್‌ತು ಪರಿಹಾರಗಳು
ಅಜ್‌ಜ, ಅಣ್‌ಣ, ಅವ್‌ವ, ಅಕ್‌ಕ, ಅಚ್‌ಚ, ಅಡ್‌ಡ,
ಅತ್‌ತೆ, ಅಮ್‌ಮ, ಅಯ್‌ಯ, ಆಮ್‌ಲ, ಖರ್‌ಚು, ಆಜ್‌ಯ
ಒಂದು ಸಣ್‌ಣ ಕತೆ: ಕೂಪ ಮಂಡೂಕ
ಒಂದು ಬಾವಿಯಲ್‌ಲಿ ಒಂದು ಕಪ್‌ಪೆ ವಾಸವಾಗಿತ್‌ತು. ಅದು ಅಲ್ಂದಿಲ್‌ಲಿಗೆ ಇಲ್‌ಲಿಂದಲ್‌ಗೆ ಈಜುತ್‌ತಾ ಸಂತೋಷ ವಾಗಿತ್‌ತು. ನನ್‌ನ ಬಾವಿ ಎಷ್‌ಟು ಸುಂದರ! ಎಷ್‌ಟು ದೊಡ್‌ಡದು!! ಎಂದು ಹೆಮ್‌ಮೆ ಪಡುತ್‌ತಲಿತ್‌ತು. ಒಂದು ದಿನ ಅದಕ್‌ಕೆ ತನ್‌ನ ಸುತ್‌ತಲಿನ ಪ್‌ರಪಂಚವನ್‌ನು ನೋಡಬೇಕೆಂದು ಆಸೆ ಆಯಿತು. ಹೋಗುತ್‌ತಾ ಹೋಗುತ್‌ತಾ ಅದು ಒಂದು ಸಮುದ್‌ರವನ್‌ನು ತಲುಪಿತು. ಅಲ್‌ಲಿ ಅದು ಎಷ್‌ಟು ದೂರ ಈಜಿದರೂ ಇನ್‌ನೊಂದು ದಡ ಸಿಗಲೇಇಲ್‌ಲ. ಆಗ ಕಪ್‌ಪೆಯು ಅಬ್‌ಬಬ್‌ಬಾ! ಈ ಸಮುದ್‌ರ ಎಷ್‌ಟು ದೊಡ್‌ಡದು!! ಎಂದು ಉದ್‌ಗಾರ ತೆಗೆಯಿತು.
ನೀತಿ: ನಮ್‌ಮ ಅರಿವೇ ನಮಗೆ ದೊಡ್‌ಡದು ಎಂದು ಯಾರೂ ತಿಳಿಯ ಬಾರದು.
ಅರ್‌ಧಾಕ್‌ಷರಗಳ ಉಚ್‌ಚಾರಣೆ
ಕನ್ನಡ ಕನ್‌ನಡ ಕನ್+ನಡ
ವಿಕ್ರಮ ವಿಕ್‌ರಮ ವಿಕ್+ರಮ
ಪ್ರತ್ಯಕ್ಷ ಪ್‌ರತ್‌ಯಕ್‌ಷ ಪ್‌ರ+ತ್‌ಯ+ಕ್‌ಷ
ಸೌರಾಷ್ಟ್ರ ಸೌರಾಷ್‌ಟ್‌ರ ಸೌ+ರಾಷ್+ಟ್‌ರ
ಸಂಸ್ಕೃತಿ ಸಂಸ್‌ಕೃತಿ ಸಂ+ಸ್‌ಕೃ+ತಿ
ಶಸ್ತ್ರಾಸ್ತ್ರ ಶಸ್‌ತ್‌ರಾಸ್‌ತ್‌ರ ಶಸ್+ತ್‌ರಾಸ್+ತ್‌ರ
ಉತ್ಪ್ರೇಕ್ಷೆ ಉತ್‌ಪ್‌ರೇಕ್‌ಷೆ ಉತ್+ಪ್‌ರೇ+ಕ್‌ಷೆ
ರಾಷ್ಟ್ರಪತಿ ರಾಷ್‌ಟ್‌ರಪತಿ ರಾಷ್+ಟ್‌ರ+ಪತಿ
ಅಭ್‌ಯಾಸಕ್‌ಕಾಗಿ ಇನ್‌ನಷ್‌ಟು ಪದಗಳುಅಭ್ರಕ ಅಕ್‌ಬರ್ ಆರಿದ್‌ರ ಆಯುಕ್‌ತ
ಇಕ್‌ಕು ಇಟ್‌ಟಿಗೆ ಈಶ್‌ವರ ಈಪ್‌ಸೆ
ಉಕ್‌ಕು ಉತ್‌ಕಂಠ ಊರ್‌ಮಿ ಊರು
ಋತು ಋಷಿ ಎಮ್‌ಮೆ ಎಲ್‌ಲ
ಏಕತ್‌ರ ಏಳ್‌ಗೆ ಐಕ್‌ಯತೆ ಐತಿಹ್‌ಯ
ಒಕ್‌ಕಣೆ ಒತ್‌ತು ಓಜಸ್‌ಸು ಓತ್‌ಲ
ಔಷಧ ಔರಸ ಕಜ್‌ಜಾಯ ಕಕ್‌ಷಿ
ಖರ್‌ಪರ ಖಡ್‌ಗ ಗದ್‌ದ ಗಬ್‌ಬಿಲ
ಘರ್‌ಷಣೆ ಘರ್‌ಜನೆ ಚರಿತ್‌ರೆ ಚಲ್‌ಲಣ
ಛತ್‌ರಿ ಛದ್‌ಮ ಜನ್‌ಮ ಜಜ್‌ಜು
ಝಲಕ್‌ಕು ಝಲ್‌ಲರಿ ಟಕ್‌ಕು ಟಗರು
ಠರಾವು ಠಾಣೆ ಡಕ್‌ಕೆ ಡಬ್‌ಬ
ಢಾಲು ಢಂಧಂ ಅಣ್‌ಣ ಕಣ್‌ಣು
ತಂತ್‌ರ ತಕ್‌ಕಡಿ ಥಟ್‌ಟು ಥಳುಕು
ದಕ್‌ಷಿಣ ದಳ್‌ಳುರಿ ಧಕ್‌ಕೆ ಧಾತ್‌ರಿ
ನಲ್‌ಮೆ ನಕ್‌ರ ಪತ್‌ರೆ ಪಥ್‌ಯ
ಫಕ್‌ಕನೆ ಫಿರ್‌ಯಾದಿ ಬಂಗ್‌ಲೆ ಬಸ್‌ಸು
ಬಕ್‌ತಿ ಬವ್‌ಯ ಮಚ್‌ಚೆ ಮಟ್‌ಟಿ
ಯಕೃತ್ ಯಜ್‌ಞ ರಂಧ್‌ರ ರಕ್‌ಕಸ
ಲಡ್‌ಡು ಲಲ್‌ಲೆ ವರ್‌ಣ ವಜ್‌ಜೆ
ಶಕ್‌ತಿ ಶಲ್‌ಯ ಷಷ್‌ಟಿ ಷಟ್‌ಪದಿ
ಸಹಸ್‌ರ ಸಕ್‌ಕರೆ ಹರ್‌ಷ ಹಚ್‌ಚು
ಹುಳ್‌ಳಗೆ ಬೆಳ್‌ಳುಳ್‌ಳಿ
ಕೊನೆಯದಾಗಿ. . .
ಇದೇ ತಾಣದಲ್‌ಲಿ ಇದನ್‌ನು ಟೈಪಿಸಬಲ್‌ಲ "Azhagi-Vinoda" ತಂತ್‌ರಾಂಶವೂ ಉಂಟು. ಅದನ್‌ನು ಡೌನ್‌ಲೋಡ್ ಮಾಡಿಕೊಂಡು ಉಪ್‌ಯೋಗಿಸಿ ಕೊಳ್‌ಳಬಹುದು. ಪಠ್‌ಯದ ಈ ಭಾಗವನ್‌ನು ಅದೇ ತಂತ್‌ರಾಂಶ ಬಳಸಿ ಟೈಪಿಸಲಾಗಿದೆ. ಗಮನಿಸಿ! ಇಲ್‌ಲಿ ಯಾವುದೇ ಬಗೆಯ ಒತ್‌ತಕ್‌ಷರ ಗಳಿಲ್‌ಲ. ಮಹಾಪ್‌ರಾಣಗಳನ್‌ನು ಹಾಗೆಯೇ ಉಳಿಸಿಕೊಳ್‌ಳ ಲಾಗಿದೆ.
ಕೋರಿಕೆ: ಓದಿದ ನಂತರ ನಿಮ್‌ಮ ಬಂಧು ಮಿತ್‌ರ ಜೊತೆ ಹಂಚಿಕೊಳ್‌ಳಿ
- ಈಗಿರುವ ಅಕ್‌ಷರ ಮತ್‌ತು ಕಾಗುಣಿತಗಳನ್‌ನು ಹಾಗೆಯೇ ಉಳಿಸಿ ಕೊಳ್‌ಳುವುದು.
- ಎಲ್‌ಲ ಒತ್‌ತಕ್‌ಷರಗಳನ್‌ನು ಕೈ ಬಿಡುವುದು.
- ಇದಕ್‌ಕೆ ಸಂಬಂಧಪಟ್‌ಟಂತೆ ಹೊಸ ಪುಸ್‌ತಕಗಳನ್‌ನು ಬರೆಯವುದು.
- ಈಗಿರುವ ಎಲ್‌ಲ ಪುಸ್‌ತಕಗಳು ಈ ತಲೆಮಾರಿಗೆ ಇರಲಿ.
- ಮರು ಮುದ್‌ರಣ ಆಗಬೇಕಿದ್‌ದಲ್‌ಲಿ ಒತ್‌ತಕ್‌ಷರಗಳನ್‌ನು ಪರಿಷ್‌ಕರಿಸಿ ಪ್‌ರಕಟಿಸುವುದು.
ಅಜ್‌ಜ, ಅಣ್‌ಣ, ಅವ್‌ವ, ಅಕ್‌ಕ, ಅಚ್‌ಚ, ಅಡ್‌ಡ,
ಅತ್‌ತೆ, ಅಮ್‌ಮ, ಅಯ್‌ಯ, ಆಮ್‌ಲ, ಖರ್‌ಚು, ಆಜ್‌ಯ
ಒಂದು ಸಣ್‌ಣ ಕತೆ: ಕೂಪ ಮಂಡೂಕ
ಒಂದು ಬಾವಿಯಲ್‌ಲಿ ಒಂದು ಕಪ್‌ಪೆ ವಾಸವಾಗಿತ್‌ತು. ಅದು ಅಲ್ಂದಿಲ್‌ಲಿಗೆ ಇಲ್‌ಲಿಂದಲ್‌ಗೆ ಈಜುತ್‌ತಾ ಸಂತೋಷ ವಾಗಿತ್‌ತು. ನನ್‌ನ ಬಾವಿ ಎಷ್‌ಟು ಸುಂದರ! ಎಷ್‌ಟು ದೊಡ್‌ಡದು!! ಎಂದು ಹೆಮ್‌ಮೆ ಪಡುತ್‌ತಲಿತ್‌ತು. ಒಂದು ದಿನ ಅದಕ್‌ಕೆ ತನ್‌ನ ಸುತ್‌ತಲಿನ ಪ್‌ರಪಂಚವನ್‌ನು ನೋಡಬೇಕೆಂದು ಆಸೆ ಆಯಿತು. ಹೋಗುತ್‌ತಾ ಹೋಗುತ್‌ತಾ ಅದು ಒಂದು ಸಮುದ್‌ರವನ್‌ನು ತಲುಪಿತು. ಅಲ್‌ಲಿ ಅದು ಎಷ್‌ಟು ದೂರ ಈಜಿದರೂ ಇನ್‌ನೊಂದು ದಡ ಸಿಗಲೇಇಲ್‌ಲ. ಆಗ ಕಪ್‌ಪೆಯು ಅಬ್‌ಬಬ್‌ಬಾ! ಈ ಸಮುದ್‌ರ ಎಷ್‌ಟು ದೊಡ್‌ಡದು!! ಎಂದು ಉದ್‌ಗಾರ ತೆಗೆಯಿತು.
ನೀತಿ: ನಮ್‌ಮ ಅರಿವೇ ನಮಗೆ ದೊಡ್‌ಡದು ಎಂದು ಯಾರೂ ತಿಳಿಯ ಬಾರದು.
ಅರ್‌ಧಾಕ್‌ಷರಗಳ ಉಚ್‌ಚಾರಣೆ
- ಒಂದು ಸ್‌ಥಾನದಲ್ಲಿ ಒಂದೇ ಒಂದು ಅರ್‌ಧಾಕ್‌ಷರ ಬಂದರೆ ಅದನ್‌ನು ಅದರ ಹಿಂದಿನ (ಅದಿಲ್‌ಲದಿದ್‌ದರೆ ಮುಂದಿನ) ಪೂರ್‌ಣಾಕ್‌ಷರದ ಜೊತೆ ಸೇರಿಸಿ ಕೊಂಡು ಓದಬೇಕು.
- ಒಂದು ವೇಳೆ ಎರಡು ಅರ್‌ಧಾಕ್‌ಷರಗಳು ಒಟ್‌ಟಿಗೆ ಬಂದರೆ ಮೊದಲನೆಯದನ್‌ನು ಅದರ ಹಿಂದಿನ ಪೂರ್‌ಣಾಕ್‌ಷರದ ಜೊತೆ ಮತ್‌ತು ಎರಡನೆಯದನ್‌ನು ಮುಂದಿನ ಪೂರ್‌ಣಾಕ್‌ಷರದ ಜೊತೆ ಸೇರಿಸಿ ಓದಬೇಕು.