Kannada Reader
By Prof M Basanna
Welcome To Kannada
ಕನ್ನಡಕ್ಕೆ ಸ್ವಾಗತ
**********
Lesson - 1
ಅಮ್ಮ / amma / Mother
ಅಪ್ಪ / appa / Father
ಸೋದರ / sOdara / Brother
ಸೋದರಿ / sOdari / Sister
ಅಜ್ಜ / ajja / Grand father
ಅಜ್ಜಿ / ajji / Grand mother
ಚಿಕ್ಕಪ್ಪ / chikkappa / Uncle
ಚಿಕ್ಕಮ್ಮ / chikkamma / Aunt
ಮಾವ / maava / Father in law
ಅಳಿಯ / aLiya / Son in law
ಅತ್ತೆ / atte / Mother in law
ಸೊಸೆ / sose / Daughter in law
* * * * *
Lesson - 2
ಗಂಡಸು / gaMDasu / Man
ಹೆಂಗಸು/ heMgasu / Woman
ಕುರುಡ / kuruDa / Blind
ಕುಂಟ / kuMTa / Lame
ಕಿವುಡ / kivuDa / Deaf
ಮೂಗ / mooga / Dumb
ವರ / vara / Bride groom
ವಧು / vadhu / Bride
ಮಗ / maga / Son
ಮಗಳು / magaLu / Daughter
ಹುಡುಗ / huDuga / Boy
ಹುಡುಗಿ / huDugi / Girl
ಗಂಡ / gaMDa / Husband
ಹೆಂಡತಿ / heMDati / Wife
* * * * *
Lesson - 3
ಹಸು / hasu / Cow
ಎತ್ತು / ettu / Bullock
ಎಮ್ಮೆ / emme / Buffalo
ಕತ್ತೆ / katte / Donkey
ಕುದುರೆ / kudure / Horse
ಆನೆ / Ane / Elephant
ಒಂಟೆ / oMTe / Camel
ಮೊಲ / mola / Rabbit
ಅಳಿಲು / aLilu / Squirrel
ಕರು / karu / Calf
ಕೋಗಿಲೆ / kOgile / Cuckoo
ಗೂಬೆ / goobe / Owl
ಬಾತು / bAtu / Duck
* * * * *
Lesson - 4
ಬೆಕ್ಕು / bekku / Cat
ಇಲಿ / ili / Rat
ನಾಯಿ / nAyi / Dog
ಮೇಕೆ / mEke / Goat
ಕುರಿ / kuri / Sheep
ಕೋಳಿ / kOLi / Hen
ಮೀನು / meenu / Fish
ಕಪ್ಪೆ / kappe / Frog
ಗುಬ್ಬಿ / gubbi / Sparrow
ಚಿಟ್ಟೆ / chiTTe / Butterfly
ಕೋತಿ / kOti / Monkey
ಕಾಗೆ / kaage / Crow
* * * * *
Lesson - 5
ಸಿಂಹ / siMha / Lion
ಹುಲಿ / huli / Tiger
ಕರಡಿ / karaDi / Bear
ತೋಳ / tOLa / Wolf
ನರಿ / nari / Fox
ಚಿರತೆ / chirate / Panther
ಮೊಸಳೆ / mosaLe / Crocodile
ಜಿಂಕೆ / jiMke / Deer
ನವಿಲು / navilu / Peacock
ಗಿಳಿ / giLi / Parrot
ಪಾರಿವಾಳ / paarivaaLa / Dove
* * * * *
Lesson - 6
ಆಲೂಗಡ್ಡೆ / AloogaDDe / Potato
ಟೊಮಾಟೊ / TomATo / Tomato
ಬದನೆಕಾಯಿ / badanekAyi / Brinjal
ಮೆಣಸಿನಕಾಯಿ / meNasinkAyi / Chilli
ಮೂಲಂಗಿ / moolaMgi / Radish
ಹಾಗಲಕಾಯಿ / haagalakAyi / Bitter gourd
ಬೆಂಡೆಕಾಯಿ / beMDekAyi / Ladyfinger
ಹೀರೆಕಾಯಿ / heerekAyi / Ridge gourd
ಕುಂಬಳಕಾಯಿ / kuMbaLakAyi / Pumpkin
ಸೊಪ್ಪು / soppu / Greens
* * * * *
Lesson - 7
ಹಣ್ಣು / haNNu / Fruit
ಸೇಬು / sEbu / Apple
ಮೂಸಂಬಿ / moosaMbi / Lime
ದ್ರಾಕ್ಷಿ / drAkShi / Grapes
ಬಾದಾಮಿ / bAdAmi / Almond
ಬಾಳೆಹಣ್ಣು / bALe haNNu / Banana
ಕಿತ್ತಳೆಹಣ್ಣು / kittaLe haNNu / Orange
ಮಾವಿನಹಣ್ಣು / mAvina haNNu / Mango
ದಾಳಿಂಬರೆ / dALiMbare / Pomagranate
ಅನಾನಸ್ / anAnas / Pineapple
* * * * *
Lesson - 8
ಹೂವು / hoovu / Flower
ಮೊಗ್ಗು / moggu / Bud
ಕಮಲ / kamala / Lotus
ಗುಲಾಬಿ / gulAbi / Rose
ಮಲ್ಲಿಗೆ / mallige / Jasmine
ಸಂಪಿಗೆ / saMpige / Champaka
ಸೇವಂತಿಗೆ / sEvaMtige / Chrysanthe mum
ಎಲೆ / ele / Leaf
ಬಳ್ಳಿ / baLLi / Creeper
ಚೆಂಡುಮಲ್ಲಿಗೆ / cheMDu mallige / Marigold
* * * * *
Lesson - 9
ಬಿಳಿ / biLi / White
ಕಪ್ಪು / kappu / Black
ಕೆಂಪು / keMpu / Red
ಹಸಿರು / hasiru / Green
ಹಳದಿ / haLadi / Yellow
ನೀಲಿ / neeli / Blue
ಕಿತ್ತಳೆ / kittaLe / Orange
ಊದಾ / oodA / Violet
ಕಂದು / kaMdu / Brown
ಕಾವಿ / kAvi / Saffron
ಖಾಖಿ / KAKi / Khakhi
* * * * *
Lesson - 10
ತಲೆ / tale / Head
ಕಣ್ಣು / kaNNu / Eye
ಕಿವಿ / kivi / Ear
ಮೂಗು / moogu / Nose
ಬಾಯಿ / bAyi / Mouth
ಹಲ್ಲು / hallu / Tooth
ನಾಲಿಗೆ / nAlige / Tongue
ಕೈ / kai / Hand
ಕಾಲು / kaalu / Leg
ಬೆರಳು / beraLu / Finger
ಕೂದಲು / koodalu / Hair
* * * * *
Lesson - 11
ಕಾಯಿಲೆ / kaayile / Disease
ಜ್ವರ / jvara / Fever
ಕೆಮ್ಮು / kemmu / Cough
ನೆಗಡಿ / negaDi / Cold
ನೋವು / nOvu / Pain
ತಲೆನೋವು / talenOvu / Headache
ಹೊಟ್ಟೆ ನೋವು / hoTTe nOvu / Stomach ache
ಗಾಯ / gaaya / Wound
ಚಿಕಿತ್ಸೆ / chikitse / Treatment
ಔಷಧ / ouShadha / Medicine
ವಿಷ / viSha / Poison
* * * * *
Lesson - 12
ಅಕ್ಕಿ / akki / Rice
ಗೋಧಿ / gOdhi / Wheat
ಬೇಳೆ / bELe / Pulses
ಹೆಸರು ಬೇಳೆ / hesaru bELe / Green gram
ಕಡಲೆ ಬೇಳೆ / kaDale bELe / Bengal gram
ಉದ್ದಿನ ಬೇಳೆ / uddina bELe / Black gram
ಕೊತ್ತಂಬರಿ / kottaMbari / Coriander
ಎಣ್ಣೆ / eNNe / Oil
ತೆಂಗಿನ ಕಾಯಿ / teMgina kAyi / Cocoanut
ಈರುಳ್ಳಿ / eeruLLi / Onion
ಬೆಳ್ಳುಳ್ಳಿ / beLLuLLi / Garlic
* * * * *
Lesson - 13
ಸಾಸಿವೆ / sAsive / Mustard
ಅರಿಷಿಣ / ariShiNa / Turmeric
ಜೀರಿಗೆ / jeerige / Cummin
ಮೆಣಸು / meNasu / Pepper
ಮೆಂತ್ಯ / meMtya / Fenugreek
ಯಾಲಕ್ಕಿ / yAlakki / Cardamom
ಶುಂಠಿ / shuMThi / Ginger
ಲವಂಗ / lavaMga / Clove
ದಾಲ್ಚಿನ್ನಿ / dAlchinni / Cinnamon
ಹುಣಸಿಹಣ್ಣು / huNasihaNNu / Tamarind
* * * * *
Lesson - 14
ಮನೆ / mane / House
ಅಂಗಡಿ / aMgaDi / Shop
ದೇವಸ್ಥಾನ / dEvasthAna / Temple
ಮಸೀದಿ / maseedi / Mosque
ಇಗರ್ಜಿ / igarji / Church
ಸೂರ್ಯ / soorya / Sun
ಚಂದ್ರ / chaMdra / Moon
ಭೂಮಿ / bhoomi / Earth
ನಕ್ಷತ್ರ / nakShatra / Star
ಮೋಡ / mODa / Cloud
ಮಳೆ / maLe / Rain
* * * * *
Lesson - 15
ಭಾನುವಾರ / BAnuvaara / Sunday
ಸೋಮವಾರ / sOmavAra / Monday
ಮಂಗಳವಾರ / maMgaLavAra / Tuesday
ಬುಧವಾರ / budhavAra / Wednesday
ಗುರುವಾರ / guruvAra / Thursday
ಶುಕ್ರವಾರ / shukravAra / Friday
ಶನಿವಾರ / shanivAra / Saturday
ದಿಕ್ಕು / dikku / Direction
ಪೂರ್ವ / poorva / East
ಪಶ್ಚಿಮ / pashchima / West
ಉತ್ತರ / uttara / North
ದಕ್ಷಿಣ / dakShiNa / South
* * * * *
Lesson - 16
ಜನವರಿ / janavari / January
ಫೆಬ್ರವರಿ / phebravari / February
ಮಾರ್ಚ್ / mArch / March
ಏಪ್ರಿಲ್ / Epril / April
ಮೇ / mE / May
ಜೂನ್ / joon / June
ಜುಲೈ / julai / July
ಆಗಷ್ಟ್ / AgaShT / August
ಸೆಪ್ಟೆಂಬರ್ / sepTeMbar / September
ಅಕ್ಟೋಬರ್ / akTObar / October
ನವೆಂಬರ್ / naveMbar / November
ಡಿಸೆಂಬರ್ / DiseMbar / December
ಋತು / Rutu / Season
ಬೇಸಿಗೆಕಾಲ / bEsigekAla / Summer
ಚಳಿಗಾಲ / chaLigAla / Winter
ಮಳೆಗಾಲ / maLegAla / Rainy season
* * * * *
Lesson - 17
ನಾನು / nAnu / I
ನಾವು / nAvu / We
ನೀನು / neenu / You
ನೀವು / neevu / You
ಅವನು / avanu / He
ಇವನು / ivanu / He
ಅವಳು / avaLu / She
ಇವಳು / ivaLu / She
ಅದು / adu / It
ಇದು / idu / It
ಅವರು / avaru / They
ಅವು / avu / They
* * * * *
Lesson - 18
ನನ್ನ / nanna / My
ನಮ್ಮ / namma / Our
ನಿನ್ನ / ninna / Your
ನಿಮ್ಮ / nimma / Your
ಅವನ / avana / His
ಇವನ / ivana / His
ಅವಳ / avaLa / Her
ಇವಳ / ivaLa / Her
ಅದರ / addara / Its
ಇದರ / idara / Its
ಅವರ / avara / Their
ಅವುಗಳ / avugaLa / Their
* * * * *
Lesson - 19
ನಾನು ಬಸವ / nAnu basava / I am Basava
ನೀನು ಕಮಲ / neenu kamala / You are Kamala
ಅವನು ಕೇಶವ / avanu kEshava / He is Keshava
ಅವಳು ಅರುಣ / avaLu aruNa / She is Aruna
ಇದು ಬೆಕ್ಕು / idu bekku / This is a cat
ಅದು ಇಲಿ / adu ili / That is a rat
ಇದು ಗಾಡಿ / idu gADi / This is a cart
ಅದು ಎತ್ತು / adu ettu / That is a pen
ಇದು ಪುಸ್ತಕ / idu pustaka / This is a book
ಅದು ಚೀಲ / adu cheela / That is a bag
* * * * *
Lesson - 20
ನಾನು ಹುಡುಗ / nAnu huDuga / I am a boy
ನಾವು ಹುಡುಗರು / nAvu huDugaru / We are boys
ನೀನು ಹುಡುಗಿ / neenu huDugi / you are a girl
ನೀವು ಹುಡುಗಿಯರು / neevu huDugiyaru / you are girls
ಅವನು ಮನುಷ್ಯ / avanu manuShya / He is a man
ಅವರು ಮನುಷ್ಯರು / avaru manuShyaru / They are men
ಅವಳು ಹೆಂಗಸು / avaLu heMgasu / She is a woman
ಅವರು ಹೆಂಗಸರು / avaru heMgasaru / They are women
ಅದು ಕತ್ತೆ / adu katte / That is an ass
ಅವು ಕತ್ತೆಗಳು / avu kattegaLU / Those are asses
* * * * *
Lesson - 21
ನಾನು ಬರೆಯುತ್ತೇನೆ / nAnu bareyuttEne / I write
ನಾವು ಬರೆಯುತ್ತೇವೆ / nAvu bareyuttEve / We write
ನೀನು ಬರೆಯುತ್ತೀಯ / neenu bareyutteeya / You write
ನೀವು ಬರೆಯುತ್ತೀರಿ / neevu bareyutteeri / You write
ಅವನು ಬರೆಯುತ್ತಾನೆ / avanu bareyuttAne / He writes
ಅವರು ಬರೆಯುತ್ತಾರೆ / avru bareyuttAre / They write
* * * * *
Lesson - 22
ನಾನು ಬಂದೆನು / nAnu baMdenu / I came
ನಾವು ಬಂದೆವು / nAvu baMdevu / We came
ನೀನು ಬಂದೆ / neenu baNde / You came
ನೀವು ಬಂದಿರಿ / neevu baMdiri / You came
ಅವನು ಬಂದನು / avanu baMdanu / He came
ಅವಳು ಬಂದಳು / avaLu baMdaLu / She came
ಅವರು ಬಂದರು / avaru baMdaru / They came
ಅದು ಬಂದಿತು / adu baMditu / It came
ಅವು ಬಂದವು / avu baMdavu / They came
* * * * *
Lesson - 23
ನಾನು ಬರೆದೆನು / nAnu baredenu / I wrote
ನಾವು ಬರೆದೆವು / nAvu baredevu / We wrote
ನೀನು ಬರೆದೆ / neenu barede / You wrote
ನೀವು ಬರೆದಿರಿ / neevu barediri / You wrote
ಅವನು ಬರೆದನು / avanu baredanu / He wrote
ಅವಳು ಬರೆದಳು / avaLu baredaLu / She wrote
ಅವರು ಬರೆದರು / avaru baredaru / They wrote
* * * * *
Lesson - 24
ನಾನು ಬರೆಯುವೆನು / nAnu bareyuvenu / I will write
ನಾವು ಬರೆಯುವೆವು / nAvu bareyuvevu / We will write
ನೀನು ಬರೆಯುವೆ / neenu bareyuve / You will write
ನೀವು ಬರೆಯುವಿರಿ / neevu bareyuviri / You will write
ಅವನು ಬರೆಯುವನು / avanu bareyuvanu / He will write
ಅವಳು ಬರೆಯುವಳು / avaLu bareyuvaLu / She will write
ಅವರು ಬರೆಯುವರು / avaru bareyuvaru / They will write
* * * * *
Lesson - 25
ರಾಮನು ತಿಂದನು / rAmanu tiMdanu / Rama ate
ರಾಮನನ್ನು ಕರೆ / rAmanannu kare / Call Rama
ರಾಮನಿಂದ ಸಾಧ್ಯ / rAmaniMda sAdhya / Possible by Rama
ರಾಮನಿಗೆ ಕೊಡು / rAmanige koDu / Give to Rama
ರಾಮನಿಗಾಗಿ ಮಾಡು / rAmanigAgi mADu / Do this for Rama
ರಾಮನಿಗಿಂತ ದೊಡ್ಡವ / rAmanigiMta doDDava / Bigger than Rama
ರಾಮನ ಮನೆ / rAmana mane / Rama’s house
ರಾಮನಲ್ಲಿ ಇಡು / rAmanalli iDu / Have in Rama
* * * * *
Lesson - 26
ರಾಮನು ಹಣ್ಣನ್ನು ತಿಂದನು / rAmanu haNNannu tiMdanu / Rama ate a fruit
ರಾಮನನ್ನು ಒಂದು ಮಾತು ಕೇಳು / rAmanannu oMdu mAtu kELu / Ask Rama a word
ರಾಮನಿಂದ ಇದು ಸಾಧ್ಯ / rAmaniMda idu sAdhya / This is possible by Rama
ರಾಮನಿಗೆ ಪುಸ್ತಕ ಕೊಡು / rAmanige pustaka koDu / Give the book to Rama
ರಾಮನಿಗಾಗಿ ಕೆಲಸ ಮಾಡು / rAmanigAgi kelasa maaDu / Do the work for Rama
ರಾಮನಿಗಿಂತ ರವಿ ದೊಡ್ಡವನು / rAmanigiMta ravi doDDavanu / Ravi is bigger than Rama
ರಾಮನ ಮನೆ ದೂರ ಇದೆ / rAmana mane doora ide / Rama’s house is far away
ರಾಮನಲ್ಲಿ ವಿಶ್ವಾಸವಿಡು / rAmanalli vshvaaviDu / Have faith in Rama
* * * * *
Lesson - 27
ಇಲ್ಲಿ ಬಾ / illi baa / Come here
ಅಲ್ಲಿ ಹೋಗು / alli hOgu / Go there
ನೆಲದ ಮೇಲೆ ಕೂಡು / nelada mEle kooDu / Sit on the floor
ಬೆಂಚಿನ ಮೇಲೆ ನಿಲ್ಲು / beMchina mEle nillu / Stand on bench
ಪುಸ್ತಕವನ್ನು ಕೊಡು / pustakavannu koDu / Give the book
ಲೋಟ ತೆಗೆದುಕೊ / lOTa tegeduko / Take the cup
ಹಣ್ಣನ್ನು ತಿನ್ನು / haNNannu tinnu / Eat the fruit
ನೀರು ಕುಡಿ / neeru kuDi / Drink water
ಆಟ ಆಡು / aaTa aaDu / Play the game
ಉದ್ಯಾನದಲ್ಲಿ ನಡೆ / udyAnadalli naDe / Walk in the park
ರಸ್ತೆಯಲ್ಲಿ ಓಡು / rasteyalli ODu / Run on the road
* * * * *
Lesson - 28
ಚೆಂಡು ಎಸೆ / cheMDu ese / Throw the ball
ಚೆಂಡು ಹಿಡಿ / cheMDu hiDi / Catch the ball
ಪಾಠ ಓದು / pATha Odu / Read the lesson
ಪಾಠ ಬರೆ / pATha bare / Write the lesson
ಕತೆ ಹೇಳು / kate hELu / Tell a story
ಕೆಲಸ ಮಾಡು / kelasa mADu / Do the work
ಸಂಗೀತ ಕೇಳು / saMgeeta kELu / Hear the music
ಮರ ಹತ್ತು / mara hattu / Climb up tree
ಮರದಿಂದ ಇಳಿ / maradiMda iLi / Climb down tree
ಚಿತ್ರ ನೋಡು / chitra nODu / See the photo * * * * *
Lesson - 29
ನನ್ನ ಹೆಸರು ಕವಿತ. ನಾನು ಒಂದನೆಯ ತರಗತಿಯಲ್ಲಿ ಓದುತ್ತೇನೆ. ಇದು ನನ್ನ ಪಾಠಶಾಲೆ. ರಾಮಣ್ಣನವರು ನಮ್ಮ ಗುರುಗಳು. ಅವರು ನಮಗೆ ಚನ್ನಾಗಿ ಕಲಿಸುತ್ತಾರೆ. ನಮ್ಮ ತರಗತಿಯಲ್ಲಿ ಇಪ್ಪತ್ತು ವಿದ್ಯಾರ್ಥಿಗಳಿದ್ದಾರೆ. ನಾವೆಲ್ಲಾ ಚನ್ನಾಗಿ ಓದುತ್ತೇವೆ. ಸಾಯಂಕಾಲ ನಾವು ಶಾಲೆಯಲ್ಲಿ ಆಟವಾಡುತ್ತೇವೆ. ಆಟದನಂತರ ನಮ್ಮ ಮನೆಗಳಿಗೆ ಹೋಗುತ್ತೇವೆ.
nanna hesaru kaviata. nAnu oMdaneya taragatiyalli OduttEne. idu nanna pATashAle. rAmaNNanavaru namma gurugaLu. avaru channAgi kalisuttAre. namma taragatiyalli ippattu vidyArthigaLiddAre. nAvellA channAgi OduttEve. sAyaMkAla nAvu shAleyalli ATavADuttEve. ATadanaMtara namma mane gaLige hOguttEve.
My name is Kavitha. I study in first standard. This is my school. Ramanna is our teacher. He teaches us well. There are twenty students in our class. All of us study well. In the evening, we play in the school. After play we go to our homes.
* * * * *
Lesson - 30
ಇದು ಹಸು. ಹಸುವಿಗೆ ನಾಲ್ಕು ಕಾಲುಗಳಿವೆ. ಅದಕ್ಕೆ ಒಂದು ಬಾಲ ಮತ್ತು ಎರಡು ಕೊಂಬುಗಳಿವೆ. ಹಸು ಹುಲ್ಲು ತಿನ್ನುತ್ತದೆ. ಅದು ನಮಗೆ ಹಾಲು ಕೊಡುತ್ತದೆ. ಹಾಲು ಸಿಹಿಯಾಗಿರುತ್ತದೆ. ಹಾಲಿನಿಂದ ಮೊಸರು ದೊರೆಯುತ್ತದೆ, ಮೊಸರಿನಿಂದ ಬೆಣ್ಣೆ ಮತ್ತು ತುಪ್ಪವನ್ನು ನಾವು ಪಡೆಯುತ್ತೇವೆ. ಮೊಸರಿನಿಂದ ಮಜ್ಜಿಗೆಯೂ ದೊರೆ ಯುತ್ತದೆ.
idu hasu. hasuvige nAlku kAlugaLive.adakke oMdu bAla mattu eraDu koMbugaLive. hasu hullu tinnuttade. adu namage hAlu koDuttade. haAlu sihiyaAgiruttade. hAliniMda mosaru doreyuttade. mosarinoMda beNNe mattu tuppavannu nAvu paDeyuttEve. mosariniMda majjigeyoo doreyuttade.
This is a cow. The cow has four legs. It also has a tail and two horns. The cow eats grass. It gives us milk. Milk is sweet. We get curds from milk. From curds we get butter and ghee. Buttermilk is also got from curds.
* * * * *
Lesson - 31
ಒಂದಾನೊಂದು ಊರಿನಲ್ಲಿ ಒಂದು ಕಾಗೆಯಿತ್ತು. ಒಂದು ದಿನ ಅದಕ್ಕೆ ಬಹಳ ಬಾಯಾರಿಕೆಯಾಯ್ತು. ಅದು ನೀರನ್ನು ಹುಡುಕಿಕೊಂಡು ಹೊರಟಿತು. ಅದು ಒಂದು ಹೂಜಿಯನ್ನು ನೋಡಿತು. ಆದರೆ ಹೂಜಿಯಲ್ಲಿ ಸ್ವಲ್ಪವೇ ನೀರಿತ್ತು. ಅದಕ್ಕೆ ನೀರನ್ನು ಕುಡಿಯಲಾಗಲಿಲ್ಲ. ಕಾಗೆಯು ಒಂದು ಉಪಾಯವನ್ನು ಯೋಚಿಸಿತು. ಕೆಲವು ಹರಳುಗಳನ್ನು ತಂದು ಹೂಜಿಯಲ್ಲಿ ಹಾಕಿತು. ನೀರು ಮೇಲೆ ಬಂತು. ನೀರನ್ನು ಕುಡಿದು ಅದು ಹಾರಿ ಹೋಯಿತು.
oMdAnoMdu Urinalli oMdu kAgeyittu. oMdu dina adakke bahaLa bAyArikeyAytu. adu neerannu huDukikoMDu horaTitu. adu oMdu hoojiyannu nODitu. Adare hoojiyalli svalpavE neerittu. adakke neerannu kuDiyalAgalilla. kAgeyu oMdu upAyavannu yOchisitu. kelavu haraLugaLannu taMdu hoojiyalli hAkitu. neerU mEle baMtu. neerannu kuDidu adu hAri hOyitu.
A crow lived in some village. One day it was very thirsty. It went in search of water. It saw a jug . But, there was little water in the jug. So, it was unable to drink water. The crow thought a plan. It dropped some pebbles into the jug. Water rose up. After drinking water it flew away.
* * * * *
Lesson - 32
ಮೇಲೆ / mEle / On
ಒಳಗೆ / oLage / In
ಮೇಲೆ / mEle / Up
ಕೆಳಗೆ / keLage / Down
ಮೇಲೆ / mEle / Above
ಕೆಳಗೆ / keLage / Below
ಮುಂದೆ / muMde / Before
ಹಿಂದೆ / hiMde / Behind
ಹತ್ತಿರ / hattira / Near
ದೂರ / doora / Far
ನಂತರ / naMtara / After
ಎದುರು / eduru / Front
* * * * *
Lesson - 33
ಹೇ ಸುಜಿತ್, ಹೇಗಿದ್ದೀಯ? / hE sujit hEgiddeeya? / Hello Sujith, how are you?
ನಾನು ಚನ್ನಾಗಿದ್ದೇನೆ, ಅಜಿತ್. / nAnu channAgiddEne, ajit / I am fine, Ajith.
ನೀನು ಹೇಗಿದ್ದೀಯಾ? / neenu hEgiddeeyA? / How about you?
ನಾನೂ ಸಹ ಚನ್ನಾಗಿದ್ದೇನೆ / nAnoo saha channAgiddEne / I am also fine.
ಎಲ್ಲಿ ಹೋಗುತ್ತಿದ್ದೀಯ? / elli hOguttiddeeya? / Where are you going?
ನಾನು ಮಾರುಕಟ್ಟೆಗೆ ಹೋಗುತ್ತಿದ್ದೇನೆ. / nAnu mArukaTTEge hOguttiddEne. / I am going to the market.
ಏಕೆ ಹೋಗುತ್ತಿದ್ದೀಯಾ? / Eke hOguttiddeeya? / Why are you going?
ನಾನು ಸ್ವಲ್ಪ ಹಣ್ಣು ಕೊಳ್ಳಬೇಕು. / nAnu swalpa haNNu koLLabEku / I want to buy some fruits.
ಹೋಗುವ ಮುಂಚೆ ಸ್ವಲ್ಪ ಚಹ ಕುಡಿಯೋಣವೆ? / hOguwa muMche swalpa chaha kuDiyONawe? / Shall we have some tea before going?
* * * * *
Lesson - 34
ಶುಭೋದಯ, ಸ್ವಾಮಿ. / shubhOdaya, svAmi / Good morning, sir.
ಸ್ವಾಗತ. ತಮಗೇನು ಬೇಕು? / svAgata. tamagEnu bEku? / Welcome. What do you want?
ನಿಮ್ಮ ಹೆಸರು ತಿಳಿಯಬಹುದೆ? / nimma hesaru tiLiyabahude? / May I know your name?
ನನ್ನ ಹೆಸರು ಮದನ ಗೋಪಾಲ. / nanna hesaru gOpAla. / My name is Madan Gopal.
ತಾವು ಏನು ಮಾಡುತ್ತಿದ್ದೀರಿ? / tAvu Enu mADuttiddeeri? / What are you doing?
ನಾನೊಂದು ಅಂಗಡಿ ನಡೆಸುತ್ತಿದ್ದೀನಿ. / naanoMdu aMgaDi naDesuttiddeeni / I am runnig a shop.
ತಮ್ಮ ವ್ಯಾಪಾರ ಏನು? / tamma vyApAra Enu? / What is your business?
ನಾನು ಹಣ್ಣು ಮಾರುತ್ತಿದ್ದೇನೆ / nAnu haNNu mAruttiddEne / I am selling fruits.
ತಮ್ಮ ವ್ಯಾಪಾರ ಹೇಗಿದೆ? / tamma vyApAra hEgide? / How is the business?
ಅದು ಚನ್ನಾಗಿ ನಡೆಯುತ್ತಿದೆ. / adu channAgi naDeyuttide. / It is going on well.
* * * * *
Lesson - 35
ಕ್ಷಮಿಸಿ, ಸ್ವಾಮಿ. / kShamisi, svAmi. / Excuse me, sir.
ನಿಮಗೇನು ಬೇಕು? / nimagEnu bEku? / What do you want? vಇಂಟರ್ಸಿಟಿ ಎಕ್ಸ್ಪ್ರೆಸ್ ಯಾವಾಗ ಹೊರಡುತ್ತದೆ? / iMTarsiTi ekspres yAvAga horaDuttade? / When will Intercity Express leave?
ಮಧ್ಯಾಹ್ನ ೨.೩೦ ಗಂಟೆಗೆ. / madhyahna 2.30 gaMTege / At 2.30 p.m.
ತಿಪಟೂರನ್ನು ಅದು ಯಾವಾಗ ತಲುಪಬಹುದು? / tipaToorannu adu yAvAga talupabahudu? / When it may reach Tiptur?
ಸುಮಾರು ೪.೪೫ ಗಂಟೆಗೆ. / sumAru 4.45 gaMTege. / Around 4.45 p.m.
ದಯವಿಟ್ಟು ತಿಪಟೂರಿಗೆ ಒಂದು ಟಿಕೆಟ್ಟು ಕೊಡಿ. / dayaviTTu tipaToorige oMdu TikeTTu koDi / Please get me a ticket to Tipturr.
ನಿಮ್ಮ ಉಪಕಾರಕ್ಕೆ ಧನ್ಯವಾದಗಳು. / nimma upakArakke dhanyavAdagaLu / Thank you for your kindness.
ಧನ್ಯವಾದ. / dhanyavAda / Thanks.
* * * * *